Thursday, 22 March 2018

ಧಾಮಿ೯ಕ ಸೇವೆಗಳ ಕುರಿತು


🇮🇳🇮🇳🇮🇳
ಯಾವುದೇ ಜಾತಿ, ಧರ್ಮ ನೋಡದೆ, ದೇವಸ್ಥಾನ, ಚರ್ಚ್, ಮಸೀದಿ, ಸಮುದಾಯ ಭವನಗಳ ನಿಮಾ೯ಣ ಕಾಯ೯ಗಳಿಗೆ  ಸಮಾನ ಮನಸ್ಸಿನಿಂದ ದಾನ ನೀಡಿರುತ್ತಾರೆ. ನಾವೆಲ್ಲಾ ಭಾರತೀಯರು ಎಂಬುದು ಶ್ರೀಯುತ ನಾಪoಡ M ಮುತ್ತಪ್ಪ ರವರ ನಿಲುವು.
 ‎
*ಸೋಮವಾರಪೇಟೆ ಮಲಂಗ್ ಶಾ ದರ್ಗಾಗೆ 1880 ಅಡಿ ಗ್ರಾನೈಟ್ 
*‎ಸಿದ್ದಲಿಂಗಪುರ ಚಚ೯ ನಿಮಾ೯ಣಕ್ಕೆ ಸಹಾಯಧನ
*ಕಾಗಡಿಕಟ್ಟೆ ಬದ್ರಿಯಾ ಜುಮಾ ಮಸೀದಿಗೆ 2800 ಅಡಿ  ಗ್ರಾನೈಟ್ 
*ಮಾದಾಪುರ  ಮಸೀದಿಗೆ 4000 ಅಡಿ ಗ್ರಾನೈಟ್ 
*‎*ಮಸ್ಕೊಡು ಬಸವೇಶ್ವರ ದೇವಸ್ಥಾನಕ್ಕೆ 850 ಅಡಿ ಗ್ರಾನೈಟ್ 
*ನೆಲ್ಲಿ ಹುದುಕೇರಿ ಶಾದಿಮಹಲ್ ಗೆ 4500 ಅಡಿ
 ಗ್ರಾನೈಟ್ 
 *ಗೆಜ್ಜೆ ಹಣಕೋಡು ಬಸವೇಶ್ವರ ದೇವಸ್ಥಾನ 550 ಅಡಿ ಗ್ರಾನೈಟ್ 
*ದೊಡ್ಡಮಳ್ತೆ ತಮಿಳು ಕಾಲೋನಿಯ ಮಾರಿಗುಡಿ ದೇವಸ್ಥಾನಕ್ಕೆ 550 ಅಡಿ ಗ್ರಾನೈಟ್ 
*ಚೆಟ್ಟಳ್ಳಿ ಭಗವತಿ ದೇವಸ್ಥಾನಕ್ಕೆ 3800 ಅಡಿ ಗ್ರಾನೈಟ್ 
*ಬೆಸೂರು ಬಸವೇಶ್ವರ ದೇವಸ್ಥಾನಕ್ಕೆ 2500 ಅಡಿ ಗ್ರಾನೈಟ್ 
*‎ಗವಾ೯ಲೆ ಕೊಡವ ಸಮುದಾಯ ಭವನಕ್ಕೆ ಸಹಾಯಧನ
*‎ದೊಡ್ಡಮಳ್ತೆ ಗಣಪತಿ ದೇವಾಲಯಕ್ಕೆ 500 ಅಡಿ ಗ್ರಾನೈಟ್
*‎ಚೆಟ್ಟಳ್ಳಿ ಗ್ರಾಮದ ಕಂಡಕ್ಕರೆ ಮುಸ್ಲಿಂ ಸಮುದಾಯದ ಮಸೀದಗೆ ಸುಮಾರು 2ಲಕ್ಷ ಮೌಲ್ಯದ ಗ್ರಾನೈಟ್ 
*‎ ಹಳೆ ಕೂಡಿಗೆ ಬಸವೇಶ್ವರ ದೇವಸ್ಥಾನಕ್ಕೆ ಸಹಾಯಧನ
*‎ ಅಳಿಲುಕುಪ್ಪೆ  ಗಣಪತಿ ದೇವಾಲಯಕ್ಕೆ ಸಹಾಯಧನ
*‎ ತೊರೆನೂರು ವೀರಶೈವ ಸಮುದಾಯ ಭವನಕ್ಕೆ ಸಹಾಯಧನ
*‎ ಮಾದಾಪುರ ಕೊಡವ ಸಮುದಾಯ ಭವನಕ್ಕೆ ಸಹಾಯಧನ
*‎ ಕೂಡಗನ ಚಚ೯ ನಿಮಾ೯ಣಕ್ಕೆ ಸಹಾಯಧನ
*‎ ಹೆಬ್ಬಾಲೆ ನಾಮಧಾರಿ ಸಮುದಾಯ ಭವನಕ್ಕೆ ಸಹಾಯಧನ
*ತೊರೆನೂರು ದಂಡಿನ ಮಾರಿಯಮ್ಮ ದೇವಾಲಯಕ್ಕೆ ಸಹಾಯಧನ
*‎ ಕುಶಾಲನಗರದ ಶ್ರೀ ಮುತ್ತಪ್ಪ ದೇವಾಲಯ ನಿಮಾ೯ಣಕ್ಕೆ ಸಹಾಯಧನ
ಇವು ಕೆಲವಷ್ಟೇ, ಇನ್ನೂ ಇಂತಹ ಹಲವಾರು ಮಸೀದಿ, ದೇವಸ್ಥಾನ, ಚರ್ಚ್ ಗಳಿಗೆ ಈಗಾಗಲೇ 12 ಕೋಟಿ ಹಣದಲ್ಲಿ ಧಾನ ನೀಡಿರುತ್ತಾರೆ.   ಇಂತಹ ಉದಾರ ಮನಸ್ಸಿನ, ಕೋಮು ಸಾಮರಸ್ಯ ಸಾಧಿಸುವ ನಾಯಕ ಅನಿವಾರ್ಯವಾಗಿ ನಮ್ಮ ಕ್ಷೇತ್ರಕ್ಕೆ ಬೇಕಿದೆ.
Follow us on:
https://www.facebook.com/wesupportnapandamuthappa/

No comments: