Tuesday, 20 March 2018

ಬಿಸಿನೆಸ್ ಅಷ್ಟೇ ವೃತ್ತಿ ಅಲ್ಲ



              ಕಡುಬಡ ಕುಟುಂಬಗಳ ಆಹಾರ ಭದ್ರತೆಗಾಗಿ 2001 ರಿಂದ 2005 ರವರೆಗೆ "ಆಹಾರದ ಹಕ್ಕಿಗಾಗಿ ಆಂದೋಲನ" ದಲ್ಲಿ ರಾಜ್ಯ ಸಂಚಾಲಕರಾಗಿ ಕಾರ್ಯ ನಿವ೯ಹಿಸಿದ್ದಾರೆ.  ಆಹಾರದ ಭದ್ರತೆ ವಿಷಯದಲ್ಲಿ ಸವೋ೯ಚ್ಚ ನ್ಯಾಯಾಲಯ ಮಧ್ಯ ಪ್ರವೇಶ ಮಾಡಿ ಮಹತ್ವದ ತೀಪು೯ ನೀಡಿತು. ಅದ್ದಕ್ಕಾಗಿ  ಇವರು ರಾಜ್ಯ ಸಂಚಾಲಕರಾಗಿ ಕನಾ೯ಟಕದ ಮೂಲೆ ಮೂಲೆಯೂ ಸಂಚರಿಸಿ ಈ ಯೋಜನೆಯ ಪರಿಣಾಮಕಾರಿ ಅನುಷ್ಟಾನಕ್ಕೆ ಕಾರಣರಾದರು. ಜನರಲ್ಲಿ ಆಹಾರದ ಮಹತ್ವ ಕುರಿತು ಜಾಗೃತಿ ಮೂಡಿಸುವುದಲ್ಲದೆ, ಆಹಾರ ಭದ್ರತೆಯ ಕುರಿತು ಹೋರಾಟ ನಡೆಸಿರುವುದು  ಶ್ಲಾಘನೀಯ. ಸವೋ೯ಚ್ಚ ನ್ಯಾಯಾಲಯದ ಮಹತ್ವದ ತೀಪು೯ ಇಂದು ಬಡವರ ಆಹಾರ ಖಾತ್ರಿ ಗೊಳಿಸಿದೆ.
                ಮೂಲತಃ ರೈತ ಕುಟುಂಬದಿಂದ ಬಂದಿರುವ ಇವರಿಗೆ ಬಾಲ್ಯದಿಂದಲೂ ಕೃಷಿಯ ಪರಿಚಯ ವಿದೆ. ಸಿದ್ದಲಿಂಗಪುರ ಹಾಗೂ ಸೂರ್ಲಬ್ಬಿ ಗ್ರಾಮಗಳಲ್ಲಿ ಕೃಷಿ ಭೂಮಿ ಹೊಂದಿದ್ದು ಕೃಷಿ ಮಾಡಿಸುತ್ತಿದ್ದಾರೆ. ರೈತರ ಕಷ್ಟ ಸ್ವತಃ ಅನುಭವಿಸಿರುವ ಇವರಿಂದ ಮಾತ್ರ ಕೊಡಗಿನ ರೈತರ ಕಷ್ಟ ಪರಿಹರಿಸಲು ಸಾಧ್ಯ ಎ೦ಬುದು ಕೃಷಿಕರಿಗೆ ಗೊತ್ತಿರುವ ವಿಷಯವಾಗಿದೆ. ಈ ಬಾರಿ ರೈತರ ಬೆಂಬಲ ನಾಪಂಡ ಮುತ್ತಪ್ಪರವರಿಗೆ ಸಿಕ್ಕಿರುವುದು ನಾಮಕಾವಸ್ಥೆಗೆ ರೈತರ ಹೆಸರಿನಲ್ಲಿ ಪಕ್ಷಕಟ್ಟಿ ಬೊಗಳೆ ಬಿಡುವ ನಾಯಕರ ಹುಬ್ಬೆರಿಸುವಂತೆ ಮಾಡಿದೆ.

No comments: